Karnataka Prajashakthi samithi

Karnataka Prajashakthi samithi Prajashakthi nade nadina abhiruddhikade,

Prajashakthi nade badajanara abhiruddhikade,

Prajeygalin Karnataka is a state in South West India.

It was created on 1 November 1956, with the passage of the States Reorganisation Act and this day is annually celebrated as Karnataka Rajyotsava (Formation Day). Originally known as the State of Mysore /maɪˈsɔər/, it was renamed Karnataka in 1973.[6] It is the land of the Kannadigas, Tuluvas, Konkanis and Kodavas. The capital and largest city is Bangalore.

ಕರ್ನಾಟಕ ಪ್ರಜಾಶಕ್ತಿ ಸಮಿತಿಯು ಕನ್ನಡದ ಸರ್ವತೋ

ಮುಖ ಅಭಿವೃದ್ಧಿಗೆ ಬೇಕಾದ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಹಾಗೂ ಕನ್ನಡ ಮತ್ತು ಕನ್ನಡೇತರ ಜನರ ಬಾಂದವ್ಯ ಅಭಿವೃದ್ಧಿಗೆ ಸಂಭದಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಮಿತಿಯಾಗಿದೆ. ಸಮಿತಿಯು ಕರ್ನಾಟಕದ ನುಡಿ,ನೆಲ,ಜಲ,ಭಾಷೆ,ಜನ ಮತ್ತು ಸಂಸ್ಕೃತಿಯ ರಕ್ಷಣೆಗೆ ಬದ್ಧವಾಗಿದೆ ಹಾಗೂ ಕರ್ನಾಟಕದ ನಾಡು ನುಡಿ,ನೆಲ ಜಲ,ಭಾಷೆ ಸಂಸ್ಕೃತಿ ಮತ್ತು ಜನರ ಏಕತೆಗೆ ಅಪಾಯ ಒದಗಿದಾಗ ರಾಜಕೀಯ ಮತ್ತು ರಾಜಕೀಯೇತರ ಪಕ್ಷ ಹಾಗೂ ವ್ಯಕ್ತಿಯ ವಿರುದ್ದ ಪ್ರತಿಭಟಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡುವುದು ಹಾಗೂ ಯಾವುದೇ ಸಂಘ ಮತ್ತು ಜನರಿಂದ ಪ್ರತಿಫಲ ಪಡೆಯದೆ ಕೇವಲ ಸಾಮಾಜಿಕ ಸೇವೆಯಲ್ಲಿ ನಿರತವಾಗಿರುವ ಸಮಿತಿಯಾಗಿದೆ.

ಕೇವಲ ಕಾರ್ಯಕ್ರಮಗಳಲ್ಲದೆ ಬಡಮಕ್ಕಳ ಮತ್ತು ಪ್ರತಿಭಾನ್ವಿತ ವಿದ್ಯಾಭ್ಯಾಸಕ್ಕೆ ಸಹಾಯವಾಗುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಕ್ರೀಡೆಯ ಅಭಿವೃದ್ದಿಗಾಗಿ ಅಿಂತರ ಶಾಲಾ ಕ್ರೀಡಾಕುಟಗಳನ್ನು ಹಮ್ಮಿಕೊಂಡು ಪ್ರತಿಭಾನ್ವಿತ ಕ್ರೀಡಾಪಟುಗಳ ಸಾಮಥ್ರ್ಯಕ್ಕೆ ಪ್ರೋತ್ಸಾಹ ನೀಡುವುದು ಮತ್ತು ಬಡವಿದ್ಯಾಥರ್ಿಗಳಿಗೆ ತಜ್ಞರಿಂದ ಕಂಪ್ಯೂಟರ್ ತರಬೇತಿ ನೀಡುವುದು.

ಕರ್ನಾಟಕದ ಮತ್ತು ರಾಷ್ಟ್ರೀಯ ಹಬ್ಬಗಳನ್ನು ಪ್ರೋತ್ಸಾಹಿಸುವುದು, ಕರ್ನಾಟಕೇತರ ರಾಜ್ಯಗಳು ಹಾಗೂ ಇತರ ರಾಷ್ಟ್ರಗಳ ಸಂಸ್ಕೃತಿಗಳ ಬಗ್ಗೆ ಪ್ರಸಾರ ಮಾಡುವುದು, ಇತರೆ ಸಂಸ್ಕೃತಿ ಕರ್ನಾಟಕದ ಸಂಸ್ಕೃತಿಗಳೊಂದಿಗೆ ಬೆರೆತು ಭಾಷಾ ಸಾಮರಸ್ಯ ಬೆಳೆಯಲುಬೇಕಾದ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

20/12/2021

Address

#258, 4th Cross, Nandini Layout Bangalore/
Bangalore
560096

Telephone

9980522987

Alerts

Be the first to know and let us send you an email when Karnataka Prajashakthi samithi posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka Prajashakthi samithi:

Share