Harrow Kuvempu Kannada

Harrow Kuvempu Kannada ಸಾಮಾಜಿಕ , ಸಾಂಸ್ಕೃತಿಕ ದೃಷ್ಟಿಕೋನ ಹೊಂದಿ? To Join Whatsapp group:

By clicking on the below link from your mobile.

ಎಲ್ಲಾದರೂ ಇರು ಎಂತಾದರು ಇರು,
ಎಂದೆಂದಿಗೂ ನೀ ಕನ್ನಡವಾಗಿರು

ಹ್ಯಾರೋ ಕುವೆಂಪು ಕನ್ನಡ, ೨೦೧೫ - ೨೦೧೬ ನೇ ಸಾಲಿನಲ್ಲಿ ಒಂದು ಪುಟ್ಟ ಸಮಿತಿಯಾಗಿ ರಚನೆಗೊಂಡು ಸಾಮಾಜಿಕ ಹಾಗು ಸಾಂಸ್ಕೃತಿಕ ದೃಷ್ಟಿಕೋನ ಹೊಂದಿದೆ. ಉತ್ಸಾಹಿ ಕನ್ನಡಿಗರನ್ನೊಳಗೊಂಡ ಈ ತಂಡ ಎಲ್ಲರ ಭಾವನೆಗಳಿಗೆ ಸ್ಪಂದಿಸುವಂತೆ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತಲಿದೆ ಹಾಗು ಚಿಣ್ಣರ ಸಾಂಸ್ಕೃತಿಕ ಬೆಳವಣಿಗೆಗೆ ಪ್ರೋತ್ಸಾಹಿಸುತಲಿದ್ದು ಸೇವಾ ಮನೋಭಾವದಿಂದ ಮುಂದುವರೆದಿದೆ. ಹ್ಯಾರೋದಲ್ಲಿ ನೆಲೆಸಿರುವ ಎಲ್ಲಾ ಕನ್ನಡ ಕುಟುಂಬದವ

ರನ್ನು ಒಗ್ಗೂಡಿಸುವ ಒಂದು ಪುಟ್ಟ ಪ್ರಯತ್ನಕ್ಕೆ ನಮ್ಮನಿಮ್ಮೆಲ್ಲರ ಸಹಕಾರ ಅತ್ಯವಶ್ಯಕ. ಬನ್ನಿ, ಎಲ್ಲರೂ ಒಂದುಗೂಡಿ ಈ ತಂಡವನ್ನು ಯಶಸ್ಸಿನೆಡೆಗೆ ಕೊಂಡೊಯ್ಯೋಣ. https://chat.whatsapp.com/J0XSyKsqB6y173HmTriAQe

OR

Email your phone number to [email protected]

-Harrow Kannada
-Kannada Harrow
-Harrow Kuvempu Kannada

Address

Reservoir Rd
Ruislip
HA4 7TY

Alerts

Be the first to know and let us send you an email when Harrow Kuvempu Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Harrow Kuvempu Kannada:

Shortcuts

Share